ಜಕಣಾಚಾರಿ ಪ್ರಶಸ್ತಿ ಕರ್ನಾಟಕ ದ ರಾಜ್ಯ ಪ್ರಶಸ್ತಿಯಾಗಿದ್ದು ಶಿಲ್ಪಕಲೆ ಮತ್ತು ಕರಕುಶಲ ಕಲೆಯಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಪ್ರತಿವರ್ಷ ಕರ್ನಾಟಕ ಸರ್ಕಾರ ದಿಂದ ಶ್ರೇಷ್ಠ ಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಯವರ ಕೊಡುಗೆಯನ್ನು ಸ್ಮರಿಸಲು ನೀಡಲಾಗುತ್ತದೆ. == ಪ್ರಶಸ್ತಿ ಪುರಸ್ಕೃತರು ==